• 08251 231197
  • vptputtur@yahoo.co.in

ಅಡಳಿತ ಮಂಡಳಿಯ ನೂತನ ಸಿಬ್ಬಂದಿ ಪ್ರತಿನಿಧಿ ಆಯ್ಕೆ

ತಾ 05.07.2013ರಂದು ನಡೆದ ಪಾಲಿಟೆಕ್ನಿಕಿನ ಸಿಬ್ಬಂದಿ ವರ್ಗದ ಸಭೆಯು ಶ್ರೀ ರವಿರಾಮ ಇವರನ್ನು ಆಡಳಿತ ಮಂಡಳಿಗೆ ನೂತನ ಸಿಬ್ಬಂದಿ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು. ಇವರ ಹೆಸರನ್ನು ಶ್ರೀಯುತ ಚಂದ್ರಕುಮಾರ್, ವಿದ್ಯಾರ್ಥಿ ಕ್ಷೇಮಪಾಲಕರು ಸೂಚಿಸಿದರೆ ಶ್ರೀಯುತ ಹರೇಕೃಷ್ಣ ಬಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಅನುಮೋದಿಸಿದರು. ಇತರ ಸಿಬ್ಬಂದಿಗಳು ಧ್ವನಿಮತದಿಂದ ಇವರ ಆಯ್ಕೆಯನ್ನು ಅನುಮೋದಿಸಿದರು. ಶ್ರೀಯತ ರವಿರಾಮ ಇವರು ಈ ಸಂಸ್ಥೆ ಪ್ರಾರಂಭವಾದಂದಿನಿಂದ ಇಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಙಾನ ವಿಭಾಗದ ಶ್ರೀ ಹರೀಶ್ ಭಟ್ ಇವರು

Read More

ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

ಪುತ್ತೂರು: ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನ ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ಶಿಕ್ಷಕ -ರಕ್ಷಕ ಸಮಾವೇಶ ಕಾರ್ಯಕ್ರಮ ಗಣಹೋಮದೊಂದಿಗೆ ಪ್ರಾರಂಭವಾಯಿತು. ಕೇಶವ ಸಂಕಲ್ಪದಲ್ಲಿ ನಡೆದ ಈ ಸಮಾವೇಶದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀಗೋಪಿನಾಥ್ ಶೆಟ್ಟಿಯವರು ಸ್ವಾಗತಿಸಿದರು. ದೀಪ ಬೆಳಗಿಸುವ ಮೂಲಕ ಸಂಸ್ಥೆಯ ಸ್ಥಾಪಕ ಸಂಚಾಲಕರು ಹಾಗೂ ಪುತ್ತೂರಿನ ಮಾಜಿ ಶಾಸಕಾರಾದ ಶ್ರೀಯುತ ಕೆ ರಾಮ ಭಟ್ ಉರಿಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿವೇಕಾನಂದರ ಆದರ್ಶವನ್ನು ಬೆಳೆಸಿಕೊಳ್ಳುವುದೇ ನಿಜವಾದ ವಿದ್ಯಾಬ್ಯಾಸ. ಜೊತೆಗೆ ಸದ್ಬುದ್ಧಿಗಳನ್ನು ಬೆಳೆಸಿಕೊಂಡು ದೇಶದ ಚಿಂತನೆಯನ್ನು ಮಾಡುವಂತಹ ಸತ್ಪ್ರಜೆಯಾಗಿ ಮೂಡಿ

Read More

ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ -2013

ವಿದ್ಯಾರ್ಥಿಗಳು ಒಳ್ಳೆಯ ಕನಸು ಕಂಡು ಸತತ ಪ್ರಯತ್ನ ಮಾಡಿದಾಗ ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಸುಲಭ ಸಾಧ್ಯ ಎಂದು ಉಚ್ಛನ್ಯಾಯಾಲಯದ ವಕೀಲ, ಯೂತ್ ಫಾರ್ ನೇಷನ್ ಸಂಸ್ಥೆಯ ರಾಷ್ಟ್ರಾಧ್ಯಕ್ಷರಾದ ಪದ್ಮಪ್ರಸಾದ್ ಹೆಗ್ಡೆ ಮಂಗಳೂರು ಅವರು ಹೇಳಿದರು. ಅವರು ನೆಹರು  ನಗರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎ. ೬ರಂದು ನಡೆದ ಸಂಸ್ಥೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದರು. ವಿದ್ಯಾರ್ಥಿಗಳು  ತನ್ನ ವಿದ್ಯಾಭ್ಯಾಸವನ್ನು  ಮುಗಿಸಿ ಕಾಲೇಜಿನ ಹೊರಗೆ ಬಂದ ಮೇಲೆ ಕೆಲಸಕ್ಕಾಗಿ ಇತರರನ್ನು ಅವಲಂಭಿಸದೆ ಸ್ವ ಉದ್ಯೋಗದ

Read More

ANNUAL SPORTS MEET 2012-2013

Annual sports meet for the year 2012-2013 was held on 23.03.2013. Prof. A V Narayan, President of Vivekananda Polytechnic’s Governing Council inaugurated the meet by hoisting the flag. Student President Mr. Avinash Bangera welcomed the gathering, Mr. Raviram, HOD Civil delivered the Vote of Thanks and Lady Representative Miss. Kavya of 3rd Civil played host

Read More

ಪಾಲಿಟೆಕ್ನಿಕ್ ವಿದ್ಯಾಥಿ೯ಸಂಘದ ಉದ್ಘಾಟನೆ

ಭಾರತಕ್ಕೆ ಜಗದ್ಗುರುವಾಗುವ೦ತಹ ಶಕ್ತಿ ಇದೆ. ಭಾರತ ಈ ಎತ್ತರಕ್ಕೆ ಏರುವ೦ತಹ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕಾಗಿದೆ ಎ೦ದು ಮಾಜಿ ವಿಧಾನಸಭಾ ಸದಸ್ಯ ಕೆ. ರಾಮಭಟ್ ನುಡಿದರು. ಇವರು ಪುತ್ತೂರು ವಿವೇಕಾನ೦ದ ಪಾಲಿಟೆಕ್ನಿಕ್ ನ ವಿದ್ಯಾರ್ಥಿ  ಸ೦ಘವನ್ನು ಉದ್ಘಾಟಿಸಿ ಮಾತನಾಡುತ್ತಿದರು.ಭಾರತದ ಭವಿಷ್ಯವನ್ನು ರೂಪಿಸುವುದರಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ.ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸ೦ಘ ಕಾಯ೯ಪ್ರವೃತ್ತವಾಗಬೇಕಾಗಿದೆ. ವಿದ್ಯಾರ್ಥಿ ಸ೦ಘ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸುವ ಕ್ಷೇಮ ಪಾಲಕರಾಗಿರಬೇಕಾಗಿದೆ. ವಿವೇಕಾನ೦ದರ ಹೆಸರಿನಲ್ಲಿ ನಡೆಸಲ್ಪಡುತ್ತಿರುವ ಈ ವಿದ್ಯಾಸ೦ಸ್ಥೆ ವಿದ್ಯಾರ್ಥಿಗಳಿ೦ದ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೂ೦ಡಿದೆ. ಸಮಾಜವನ್ನು  ಕಾಪಾಡುವ ಬುದ್ದಿ 

Read More

Ayudha Pooja Celebration

A slice of ancient tradition unfolded in the premises of Vivekananda Polytechnic on 22nd October 2012.On that day most of the students turned up in traditional attires to celebrate Ayudha Pooja. On the preceding evening they cleaned and decorated all the laboratories, workshops, library and Office. All the tools, machines, electrical and electronic devices, Computers

Read More

Onam Celebration

Onam is the harvest festival and is celebrated with joy and enthusiasm all over Kerala. It falls during the first Malayalam month of Chingam(August-September) and lasts for 10 days. The festival is unique since it marks the home coming of Kerala’s mythological King Mahabali who is revered by people of Kerala from pre-history. It is

Read More

ಆಡಳಿತ ಮಂಡಳಿ ಅಧ್ಯಾಪಕ, ಅಧ್ಯಾಪಕೇತರ ಜಂಟಿ ಸಭೆ

ಸ್ವಾಮಿ ವಿವೇಕಾನಂದರ ೧೫೦ ನೇ ಹುಟ್ಟು ಹಬ್ಬವನ್ನು ಅದ್ದೂರಿಯಿಂದ ನೆರವೇರಿಸುವ ನಿಟ್ಟಿನಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿ, ಅಧ್ಯಾಪಕವೃಂದ ಹಾಗೂ ಅಧ್ಯಾಪಕೇತರ ಜಂಟಿ ಸಭೆ ತಾರೀಖು ೨೪-೦೮-೨೦೧೨ ನೇ ಶುಕ್ರವಾರ ಅಪರಾಹ್ನ ೪-೩೦ಕ್ಕೆ ಕೊಠಡಿ ಸಂಖ್ಯೆ೦೦೫ ರಲ್ಲಿ  ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೋ| ಎ.ವಿ.ನಾರಾಯಣ ಇವರು ವಹಿಸಿದ್ದರು. ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶ್ರೀಯುತ ಗೋಪಿನಾಥ್ ಶೆಟ್ಟಿ ಯವರು ಪ್ರಾಸ್ತಾವಿಕ ಭಾಷಣವನ್ನು ಮಾಡಿ  ವಿವೇಕಾನಂz ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳ, ಎಲ್ಲಾ ವಿದ್ಯಾಸಂಸ್ಥೆಗಳ ಆಡಳಿತ ಮಂಡಳೀಯ

Read More

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಸ್ವಾತಂತ್ರ್ಯೋತ್ಸವ.

ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುಂದುವರಿಸುವಂತಹ ಜವಾಬ್ದಾರಿ ನಮ್ಮ ಯುವ ಜನಾಂಗದ ಮೇಲಿದೆ – ಎಂದು  ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಎ.ವಿ.ನಾರಾಯಣ ಇವರು ಹೇಳಿದರು. ಇವರು ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿದರು. ನಾವು 66ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಾ ಇದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ಈಗ ನಮ್ಮೊಂದಿಗಿಲ್ಲ ಅವರು ಬಹಳಷ್ಟು ಆಶೋತ್ತರಗಳನ್ನು ಇಟ್ಟುಕೊಂಡಿದ್ದರು. ಈ 65 ವರ್ಷಗಳಲ್ಲಿ ನಾವು ಶಿಕ್ಷಣ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರಗಳಲ್ಲಿ

Read More

ವಿವೇಕಾನಂದ ಪಾಲಿಟೆಕ್ನಿಕ್ ಆವರಣದಲ್ಲಿ ವನಮಹೋತ್ಸವ

ಪುತ್ತೂರು: ಭೌತಿಕ, ಜೈವಿಕ, ಆರ್ಥಿಕ ಹಾಗೂ ಸಾಮಾಜಿಕ ಪರಿಸರದ ಸುಧಾರಣೆ ಈಗ ಅತ್ಯಂತ ಅವಶ್ಯಕ ವಾಗಿರುವಂತಹುದು ಹಾಗೂ ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಕಾರ್ಯಪ್ರವೃತ್ತರಾಗ ಬೇಕಾಗಿದೆ. ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಶ್ರೀ ಶ್ರೀಧರ ಪಿ. ಹೇಳಿದ್ದಾರೆ. ಇವರು ವಿವೇಕಾನಂದ ಪಾಲಿಟೆಕ್ನಕ್ ಆವರಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ, ಮಂಗಳೂರು ವಿಭಾಗ, ರೋಟರಿ ಕ್ಲಬ್ ಪುತ್ತೂರು ಪೂರ್ವ ಹಾಗೂ ಪುತ್ತೂರು ಪಾಲಿಟೆಕ್ನಕ್ ಇದರ ಸಹಯೋಗದೊಂದಿಗೆ ಮಗುವಿಗೊಂದು ಮರ – ಶಾಲೆಗೊಂದು

Read More

Highslide for Wordpress Plugin