News and Events
Talk on “VLSI Design and its Importance”
A talk on “VLSI Design and its Importance” by Mr. Mohammad Azmal – Alumnus VPT and Technical Support Engineer, Physical Design Team, Maven Silicon Pvt. Ltd.was organized for Electronics and Communication students of Vivekananda Polytechnic, Puttur on 27/01/2025.
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಯೋಗ ತರಬೇತಿ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಶಿಕ್ಷಣವನ್ನು ನೀಡುವ ಸಲುವಾಗಿ ತರಬೇತುದಾರರಿಂದ ತರಬೇತಿ ನೀಡುವ ಕಾರ್ಯಕ್ರಮ ದಿ. 20/01/2025 ರಿಂದ ಹಮ್ಮಿಕೊಳ್ಳಲಾಗಿತ್ತು. ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಯೋಗ ಕೇಂದ್ರ ಪುತ್ತೂರಿನ ನಿರ್ದೇಶಕರಾದ ಸತ್ಯನಾರಾಯಣ ಪ್ರಸಾದ್ ಪಾಣಾಜೆ ಮಾತನಾಡುತ್ತಾ “ಯೋಗ ಪ್ರದರ್ಶನ ವಸ್ತುವಲ್ಲ ಮನಸ್ಸನ್ನು ಕೇಂದ್ರೀಕರಿಸಲು ಬಹು ಮುಖ್ಯವಾಗಿರುವ ಅಂಶ ಯೋಗ. ಇದನ್ನು ದಿನನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಖವಾಗಿರಿ”ಎಂದು ಶುಭ ಹಾರೈಸಿದರು. ಕಾಲೇಜಿನ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ “ಶೂನ್ಯ ಕಸ ನಿರ್ವಹಣೆ” ಕಾರ್ಯಕ್ರಮ
ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಗ್ರಾಮವಿಕಾಸ ಸಮಿತಿ ಪಡ್ಡಾಯೂರು ಮತ್ತು ಪಡ್ನೂರು ಸ್ವಚ್ಛ ಭಾರತ ಅಭಿಯಾನದ ಸಹಯೋಗತ್ವದಲ್ಲಿ “ಶೂನ್ಯ ಕಸ ನಿರ್ವಹಣೆ” ಸ್ವಯಂ ಘೋಷಣೆ ಕಾರ್ಯಕ್ರಮ ದಿ. 24/01/2025 ರಂದು ನಡೆಯಿತು. ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ಕೃಷ್ಣ ಮೂಲ್ಯ ನಿರ್ದೇಶಕರು ಜನ ಶಿಕ್ಷಣ ಟ್ರಸ್ಟ್ ಮಾತನಾಡುತ್ತಾ “ಪ್ಲಾಷ್ಟಿಕ್ ಎಷ್ಟು ಹಾನಿಕಾರಕ ಅಂತ ನಮಗೆಲ್ಲ ಗೊತ್ತಿದೆ. ಆದರೆ ಅದರ ಬಗ್ಗೆ ಶಿಸ್ತು ರೂಢಿಸುವ ಕಲ್ಚರ್ ನಮ್ಮಲ್ಲಿಲ್ಲ. ನಮ್ಮೆಲ್ಲರ ದೇಹದಲ್ಲಿ
Session on “Importance of Software Engineering”
An Interactive session on “Importance of Software Engineering” was taken by Mrs. Vaishnavi K V, Assistant Professor, VCET, Puttur at A V Hall of Vivekananda Polytechnic, Puttur for the 2nd and 4th semester students of Computer Science and Engineering on 22/01/2025.
Interactive session on “Cyber Security Survey and Awareness”
An Interactive session on “Cyber Security Survey and Awareness” was taken by Shri Shashiraj Rai – Alumnus VPT and Proprietor, Mark Telcom at A V Hall of Vivekananda Polytechnic, Puttur for the students of Computer Science and Engineering on 16/01/2025.
Technical Seminar on “Additive Manufacturing”
A Technical Seminar on “Additive Manufacturing” was held for students of Mechanical Engineering at A V Hall of Vivekananda Polytechnic, Puttur on 16/01/2025 by Dr. Manujesh B J – Professor and Head of the Department, Mechanical Engineering, VCET Puttur.
Technical talk on “Evolution of Internet of Things(IOT)”
A technical talk on “Evolution of Internet of Things(IOT)” was held at A V Hall of Vivekananda Polytechnic, Puttur, for the students of Electronics and Communication Engineering on 15/01/2025, by Shri Venkatesh Y C – Assistant Professor, Department of AI & ML, VCET Puttur
Seminar on “New Age Concrete”
A seminar on “New Age Concrete” was conducted on 15/01/2025 for Civil Engineering students of Vivekananda Polytechnic, Puttur by Shri Sooraj kumar, DGM. Technical service, Mangalore Division, Ramco Cement.
Seminar on Technical Education and Health
A seminar on “Technical Education & Health” by Mr Naveen Kumar M K, Physical Education Director, Vivekananda Law College, Puttur was held at Vivekananda Polytechnic, Puttur on 10/01/2025.
ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವ
“Knowledge without application is useless. Application without knowledge is dangerous”- ಹರೀಶ್ ಶೆಟ್ಟಿ ಪ್ರಾಂಶುಪಾಲರು, ಕೆ.ಪಿ.ಟಿ.ಮಂಗಳೂರು. ವಿದ್ಯಾರ್ಥಿಗಳಲ್ಲಿರಬೇಕು ನಾಯಕತ್ವದ ಗುಣ- ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಸದಸ್ಯ. ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವ 05/11/2024ರಂದು ವಿವೇಕಾನಂದ ಕ್ಯಾಂಪಸ್‌ನ ಕೇಶವ ಸಂಕಲ್ಪದಲ್ಲಿ ನಡೆಯಿತು. ಭಾರತೆಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಕಿಶೋರ್ ಕುಮಾರ್, ವಿಧಾನ ಪರಿಷತ್ ಸದಸ್ಯರು ಮಾತನಾಡುತ್ತಾ “ವಿದ್ಯಾರ್ಥಿ ಜೀವನದ ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು, ನಮ್ಮ ನಡೆ ನೆನಪಿಡುವಂತೆ ಇರಬೇಕು.