ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ 15 ವರ್ಷ ಮೇಲ್ಪಟ್ಟವರಿಗೆ ಕೃಷಿ ಯಂತ್ರೋಪಕರಣದ ದುರಸ್ತಿ ಮತ್ತು ಮೊಬೈಲ್ ಫೋನ್ ರಿಪೇರಿ ಎಂಬ ವಿಷಯಗಳ ಕುರಿತು ಒಂದು ವಾರದ ತಾಂತ್ರಿಕ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ತರಬೇತಿ ಪಡೆಯಲು ಇಚ್ಚಿಸುವವರು ದಿನಾಂಕ 30-03-2023ರ ಮೊದಲು ತರಬೇತಿ ಶುಲ್ಕ ರೂ.1೦೦೦ನ್ನು ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸAಪರ್ಕಿಸಬೇಕಾದ
ದೂರವಾಣಿ ಸಂಖ್ಯೆ :9741967642, 9481757510