• 08251 231197
  • vptputtur@yahoo.co.in

ಅಡಳಿತ ಮಂಡಳಿಯ ನೂತನ ಸಿಬ್ಬಂದಿ ಪ್ರತಿನಿಧಿ ಆಯ್ಕೆ

ತಾ 05.07.2013ರಂದು ನಡೆದ ಪಾಲಿಟೆಕ್ನಿಕಿನ ಸಿಬ್ಬಂದಿ ವರ್ಗದ ಸಭೆಯು ಶ್ರೀ ರವಿರಾಮ ಇವರನ್ನು ಆಡಳಿತ ಮಂಡಳಿಗೆ ನೂತನ ಸಿಬ್ಬಂದಿ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು. ಇವರ ಹೆಸರನ್ನು ಶ್ರೀಯುತ ಚಂದ್ರಕುಮಾರ್, ವಿದ್ಯಾರ್ಥಿ ಕ್ಷೇಮಪಾಲಕರು ಸೂಚಿಸಿದರೆ ಶ್ರೀಯುತ ಹರೇಕೃಷ್ಣ ಬಿ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಅನುಮೋದಿಸಿದರು. ಇತರ ಸಿಬ್ಬಂದಿಗಳು ಧ್ವನಿಮತದಿಂದ ಇವರ ಆಯ್ಕೆಯನ್ನು ಅನುಮೋದಿಸಿದರು.

ಶ್ರೀಯತ ರವಿರಾಮ ಇವರು ಈ ಸಂಸ್ಥೆ ಪ್ರಾರಂಭವಾದಂದಿನಿಂದ ಇಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಙಾನ ವಿಭಾಗದ ಶ್ರೀ ಹರೀಶ್ ಭಟ್ ಇವರು ಈವರೆಗೆ ಸಿಬ್ಬಂದಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Highslide for Wordpress Plugin