Vivekananda Polytechnic, Puttur http://vpt.vivekanandaedu.org Thu, 07 Jan 2016 11:40:28 +0000 en-US hourly 1 https://wordpress.org/?v=4.4.10 Invitation : Viveka Sangama http://vpt.vivekanandaedu.org/invitation-viveka-sangama/ Thu, 07 Jan 2016 11:40:28 +0000 http://vpt.vivekanandaedu.org/?p=1565 Viveka-Sangama-Invitation1

Viveka-Sangama-Invitation2

]]>
Admission 2015-16 http://vpt.vivekanandaedu.org/admission-2015-16/ Wed, 13 May 2015 08:10:05 +0000 http://vpt.vivekanandaedu.org/?p=1520 admission-notice2015

]]>
ವಿವೇಕಾನಂದ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟ- 2015 http://vpt.vivekanandaedu.org/sportmeet-2015/ Fri, 27 Feb 2015 10:15:13 +0000 http://vpt.vivekanandaedu.org/?p=1510 ವಿವೇಕಾನಂದ ಪಾಲಿಟೆಕ್ನಿಕ್‌ನ ವಾರ್ಷಿಕ ಕ್ರೀಡಾಕೂಟವನ್ನು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಫ್ರೊಫೆಸರ್‌ ಆರ್. ವೇದವ್ಯಾಸ ಇವರು ಉದ್ಘಾಟಿಸಿದರು. ಹನುಮಂತನ ಶಕ್ತಿ ತಿಳಿಯಲು ಆತ ಸಮುದ್ರಲಂಘನ ಮಾಡಬೇಕಾಯಿತು. ಅದೇ ರೀತಿ ವಿದ್ಯಾರ್ಥಿಗಳ ಶಕ್ತಿ ಕ್ರೀಡಾಕೂಟಗಳ ಮೂಲಕ ತಿಳಿಯುತ್ತದೆ ಎಂದು ನುಡಿದರು. ಪಾಲಿಟೆಕ್ನಿಕ್‌ನ ಬಹುತೇಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಉಪಪ್ರಾಂಶುಪಾಲ ಶ್ರೀ ಬಿ. ಹರೇಕೃಷ್ಣ, ಎಲ್ಲಾ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ಕ್ರೀಡಾಕಾರ್ಯದರ್ಶಿ ರೋಶನ್ ಯಂ.ಎಲ್. ಕ್ರೀಡಾಜ್ಯೋತಿ ಬೆಳಗಿದರು. ವಿದ್ಯಾರ್ಥಿ ನಾಯಕ ಸಬಿತ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದ್ದು, ವಿದ್ಯಾರ್ಥಿನಿ ಪ್ರತಿನಿಧಿ ರಕ್ಷಾ ಧನ್ಯವಾದ ಸಮರ್ಪಿಸಿದರು. ವಿಜ್ಞಾನ ವಿಭಾಗ ಮುಖ್ಯಸ್ಥ ಶ್ರೀ ಹರೀಶ್ ಭಟ್‌ ಕಾರ್ಯಕ್ರಮ ನೆರವೇರಿಸಿಕೊಟ್ಟರು.

sports

]]>
Annual Day Celebrations – 2015 http://vpt.vivekanandaedu.org/annual-day-celebrations-2015/ Fri, 27 Feb 2015 10:05:15 +0000 http://vpt.vivekanandaedu.org/?p=1507 img003

]]>
Pool Campus Dates ( February) http://vpt.vivekanandaedu.org/pool-campus-dates-february/ Fri, 13 Feb 2015 05:44:10 +0000 http://vpt.vivekanandaedu.org/?p=1504 Companies visiting Date Branches College name

1. Gabriel 5/2/2015 DME, DEE, DAuto KPT

2. Centum Electronics 5/2/2015 DEE, DE&C KPT

3. orchids 6/2/2014 DCHE KPT

4. Kumar organics 7/2/2015 DCHE KPT

5. Tata Motors 16/2/2015 DCH,DAuto KPT

6. Nandi Toyota 17/2/2015 DME. DAuto KPT

7. SPCL 18/2/2015 civil KPT

8. Interplex 19/2/2015 DCHE,DMec,DEE KPT

10. Aarbee Structure FEb 21st civil KPT

11. .Mahle Behr India 20/2/2015 DEE, DE&C, DAuto, DMech. SNM,

12. Cadence (cosmic ckt) 21/2/2015 DEE, DE&C, MechatronicsVPT, Puttur

13. Mando Automotive 24/2/2015 M: DME, D Auto F: DEE,DE&C KPT

14. Mphasis 23-24/2/2015 All branches KPT

15. Tech Mahindra 24-25/2/2015 CS, E&C, EE Sahyadri

16. Iwave systems Feb (Last week) E&C, CS KPT

]]>
Congratulations http://vpt.vivekanandaedu.org/congratulations/ Fri, 13 Feb 2015 05:38:13 +0000 http://vpt.vivekanandaedu.org/?p=1500 img001

img002

]]>
Campus Selection by Cadence http://vpt.vivekanandaedu.org/campus-selection-by-cadence/ Fri, 13 Feb 2015 05:24:57 +0000 http://vpt.vivekanandaedu.org/?p=1494 Cadence would like to conduct a Campus recruitment drive at our premises for Engineering & Diploma students of E&E (Electricals and Electronics), Mechetronics and Electronics & Communication branch students. The placement drive is targeted towards recruitment of students for the position of Interns at Cadence Bangalore. Please note that the selected students will go through a 6-month internship program. During that period they will be trained extensively in the field of Analog IC Layout design. Based on their performance during the training they will be offered the post of Analog Physical Design Engineer after the successful completion of the training program. Below are the details of the intern program.

Kindly send the database of participating students. Kindly ensure that the list of students consist of students who are participating for sure and not absenting himself or herself from the interviews on that date. Please forward the list to me by 10th FEB, 2015.

Details of intern program:

1. Tentative start date : 15/May/2015
2. Duration : 6 Months
3. Stipend during training :  15,000/-( In addition , Company will provide lunch) – Monthly
4. Eligibility :  >60%(Diploma) ; >65% (Engineering) Aggregate
5. Branches invited :  a) Electricals & Electronics ; b)Electronics & Communication ; c)Mechetronics
6. Batch Students pass out during 2014-15

Schedule of  Campus recruitment:

1. Campus recruitment date : 21st and 22nd /FEB/2015
2. Start time : 8:30 AM
3. Written test : 75 mins
4. Interview (for people who clear written tests) ; 30min(approx) per person
5. Venue  : Vivekananda Polytechnic

Description of role of Analog Physical Design Engineer

  • Analog Physical Design is the job of converting the analog schematics (represented by components like MOS, R& C) into a physical view that maps to the masks that are used for manufacturing in the FAB.
  • The Physical Design has significant impact on the performance and the dependence has gone up significantly with advanced technologies.
  • Good understanding of the manufacturing technology, basic working knowledge of the analog circuits, and impact of the layout on circuit performance will be a key.
  • The typical kinds of blocks that we work on are ADC, DAC, PLL, Oscillator & High Speed SerDes etc.
]]>
ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಆಯುಧ ಪೂಜೆ ಆಚರಣೆ http://vpt.vivekanandaedu.org/%e0%b2%b5%e0%b2%bf%e0%b2%b5%e0%b3%87%e0%b2%95%e0%b2%be%e0%b2%a8%e0%b2%82%e0%b2%a6-%e0%b2%aa%e0%b2%be%e0%b2%b2%e0%b2%bf%e0%b2%9f%e0%b3%86%e0%b2%95%e0%b3%8d%e0%b2%a8%e0%b2%bf%e0%b2%95%e0%b3%8d%e2%80%8-4/ Fri, 03 Oct 2014 04:20:49 +0000 http://vpt.vivekanandaedu.org/?p=1478 ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿಆಯುಧ ಪೂಜೆಯನ್ನು 1-10-2014 ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾಲಯದ ವಿವಿಧ ಪ್ರಯೋಗಾಲಯಗಳನ್ನು ಆಲಂಕರಿಸಲಾಯಿತು. ವೇದಮೂರ್ತಿ ಶ್ರೀ ಮಿತ್ತೂರು ರಾಮಕೃಷ್ಣ ಭಟ್ ಇವರ ನೇತೃತ್ವದಲ್ಲಿ ಪ್ರಯೋಗಾಲಯಗಳಿಗೂ ಹಾಗೂ ವಾಹನಗಳಿಗೂ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಧೀ:ಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ದಕ್ಷಯಜ್ಞ ಎಂಬ ತಾಳಮದ್ದಳೆ ನಡೆಯಿತು.

ಈ ಸಂದರ್ಭದಲ್ಲಿ ತೃತೀಯ ಮೆಕಾನಿಕಲ್ ವಿದ್ಯಾರ್ಥಿಯಾದ ವಿಘ್ನೇಶ್‌ಗೌಡ ಹಾಗೂ ತಂಡ ನಿರೂಪಿಸಿದ ಕಿರು ಚಲನಚಿತ್ರ A DAY IN THE JUNGLE ನ್ನು ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ.ವಿ.ನಾರಾಯಣ ಹಾಗೂ ಸಂಚಾಲಕರಾದ ಶ್ರೀ ಮುರಳೀಧರ ಭಟ್ ಇವರು ಜಂಟಿಯಾಗಿ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಅಗರ್ತಬೈಲು ಕೃಷ್ಣ ನಾಯ್ಕ, ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಗೋಪಿನಾಥ ಶೆಟ್ಟಿ, ಉಪಪ್ರಾಂಶುಪಾಲರಾದ ಶ್ರೀ ಬಿ. ಹರೇಕೃಷ್ಣ, ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕರಾದ ಶ್ರೀ ರಾಧಾಕೃಷ್ಣ ಭಕ್ತ, ವಿವೇಕಾನಂದ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೀವನ್‌ದಾಸ್ ಉಪಸ್ಥಿತರಿದ್ದರು.

]]> Invitation to Ayudhapooja http://vpt.vivekanandaedu.org/invitation-to-ayudhapooja/ Mon, 29 Sep 2014 05:02:13 +0000 http://vpt.vivekanandaedu.org/?p=1475

]]>
ಕ್ಲಬ್, ಪಬ್ ಮತ್ತು ವೆಬ್ ನಿಂದ ದೂರ ನಿಂತು ಸ್ವಸ್ಥಸಮಾಜ ನಿರ್ಮಿಸಿ ವಿದ್ಯಾರ್ಥಿಗಳಿಗೆ ಆದರ್ಶ ಗೋಖಲೆ ಕರೆ http://vpt.vivekanandaedu.org/%e0%b2%95%e0%b3%8d%e0%b2%b2%e0%b2%ac%e0%b3%8d-%e0%b2%aa%e0%b2%ac%e0%b3%8d-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%b5%e0%b3%86%e0%b2%ac%e0%b3%8d-%e0%b2%a8%e0%b2%bf%e0%b2%82%e0%b2%a6/ Fri, 19 Sep 2014 08:13:32 +0000 http://vpt.vivekanandaedu.org/?p=1469 ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನ 2014-15 ರ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವು 18-09-2014 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಕಾರ ಭಾರತಿ ಮಂಗಳೂರು ವಿಭಾಗದ ಸಂಚಾಲಕರಾದ ಶ್ರೀ ಆದರ್ಶಗೋಖಲೆ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಮೌಲ್ಯ ಹಾಗೂ ಆದರ್ಶಗಳುಳ್ಳ ಇಂದಿನ ಭಾರತದ ಯುವ ಶಕ್ತಿಯು ಜಗತ್ತಿನ ಗಮನ ಸೆಳೆಯುತ್ತಿದೆ. ಇದರ ಸದುಪಯೋಗ ನಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು. ವಿದ್ಯಾರ್ಥಿಗಳು ಪಬ್, ಕ್ಲಬ್ ಹಾಗೂ ವೆಬ್ ನಿಂದ ದೂರವಾಗಿ ಸ್ವಸ್ಥ ಸಮಾಜದ ನಿರ್ಮಾಣದ ಕಡೆ ಗಮನಹರಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಪುತ್ತೂರಿನ ಶಾಂತಿನಾಥ ಬಸದಿಯ ಆಡಳಿತ ಮಂಡಳಿಯ ವಿಶ್ವಸರಾದ ಶ್ರೀ ಗುಣಪಾಲ್‌ಜೈನ್ ಅವರು ವಿದ್ಯಾರ್ಥಿಗಳು ಇತರರಿಗೆ ಮಾದರಿ ಆಗುವಂತೆ ತಮ್ಮನ್ನು ತಾವು ರೂಪಿಕೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಶ್ರೀ ಚಂದ್ರಕುಮಾರ್ ಇವರು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಇಲೆಕ್ಟ್ರಾನಿಕ್ಸ್ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕಿ ಶ್ರೀಮತಿ ಎಸ್. ಜಯಲಕ್ಷ್ಮಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯರಾದ ಶ್ರೀ ಗೋಪಿನಾಥ ಶೆಟ್ಟಿಯವರು ಸ್ವಾಗತಿಸಿ, ಕೊನೆಯಲ್ಲಿ ಉಪಪ್ರಾಚಾರ್ಯರಾದ ಶ್ರೀ ಬಿ. ಹರೇಕೃಷ್ಣ ವಂದಿಸಿದರು.

ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶ್ರೀ ಹರೀಶ್ ಭಟ್ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್‌ನ ಸ್ಥಾಪಕ ಸಂಚಾಲಕರಾದ ಶ್ರೀ ಉರಿಮಜಲು ರಾಮಭಟ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಅಗರ್ತಬೈಲ್ ಕೃಷ್ಣ ನಾಕ್, ಶ್ರೀ ಮಣಿಲ ಮಹಾದೇವ ಶಾಸ್ತ್ರಿ ಸಿ., ಶ್ರೀ ಕೆ.ಟಿ. ಮುರಳಿ, ಶ್ರೀ ಸುರೇಶ್ ಕೆ. ಎಸ್. ಉಪಸ್ಥಿತರಿದ್ದರು.

]]>